ಮೂಡಲಗಿ

ಪ್ರಕಾಶ ಇವಕ್ಕಿನಿಧನ

ಪ್ರಕಾಶ ಇವಕ್ಕಿನಿಧನ

ಗುರ್ಲಾಪೂರ 08: ಗ್ರಾಮದ ಪ್ರಕಾಶ ಉ ಇವಕ್ಕಿ ಭಾರತೀಯ ಸೇನೇಯಲ್ಲಿ ವೀರಯೋಧನಾಗಿ  ಸೇವೆ ಸಲ್ಲಿಸುತ್ತಿದ್ದು. ಬುಧವಾರ ದಿ.7 ರಂದು ನಿಧನರಾಗಿದ್ದಾರೆ. ಯೋಧನಿಗೆ ತಾಯಿ, ಸಹೋದರ, ಸಹೋದರಿ ಪತ್ನಿ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂದು ಬಳಗ ಇದ್ದಾರೆ. 


ಸುದ್ದಿ ಓದಿ