ಪಾಂಡುರಂಗ ವಿಠಲ ಪ್ರವಚನ ಕಾರ್ಯಕ್ರಮ
Panduranga Vithala discourse program
ತಾಳಿಕೋಟಿ10 : ಪಟ್ಟಣದ ವಿಠಲ ಮಂದಿರ ಟ್ರಸ್ಟ್ ಸಮಿತಿಯಿಂದ ಹಮ್ಮಿಕೊಂಡ ಪಾಂಡುರಂಗ ವಿಠಲ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವದಲ್ಲಿ ಪ್ರವಚನಕಾರ ಪೂಜ್ಯ ಸಿದ್ದರಾಮ ಶಿವಯೋಗಿಗಳನ್ನು ಪತ್ರಕರ್ತ ಬಳಗದ ವತಿಯಿಂದ ಗೌರವ ಸಮರೆ್ಣ ಸಲ್ಲಿಸಲಾಯಿತು. ಪತ್ರಕರ್ತರಾದ ಅಬ್ದುಲ್ ಗನಿ ಮಕಾಂದಾರ,ಸಂಜಯಸಿಂಗ್ ರಜಪೂತ,ವಿಜಯ್ ಕಲಾಲ,ಪ್ರವೀಣ ರೆಡ್ಡಿ,ಸಂಗನಗೌಡ ಗಬಸಾವಳಗಿ ಹಾಗೂ ಗುರುನಾಥಗೌಡ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 