ಅಂತರರಾಷ್ಟ್ರೀಯ

ಜಪಾನ್ ಪ್ರಯಾಣದ ಮೇಲಿನ ನಿರ್ಬಂಧ ಸಡಿಲಿಸಿದ ಅಮೆರಿಕ

ಜಪಾನ್ ಪ್ರಯಾಣದ ಮೇಲಿನ ನಿರ್ಬಂಧ  ಸಡಿಲಿಸಿದ  ಅಮೆರಿಕ

ವಾಷಿಂಗ್ಟನ್, ಜೂನ್ 9:ಮುಂಬರುವ ಟೊಕಿಯೋ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಅಮೆರಿಕ  ಜಪಾನ್‌ಗೆ  ಸಂಬಂಧಿತ ಪ್ರಯಾಣದ ಮೇಲಿನ   ನಿರ್ಬಂಧಗಳನ್ನು ಸಡಿಲಿಸಿರುವುದಾಗಿ  ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ಕೋವಿಡ್  ಕಾರಣದಿಂದಾಗಿ ಜಪಾನ್‌ಗೆ ಪ್ರಯಾಣವನ್ನು ಮರುಪರಿಶೀಲಿಸಿ" ಎಂದು ಸೂಚನೆ ನೀಡಿದೆ . ಜಪಾನ್‌ಗೆ ಪ್ರಯಾಣಿಸುವ ಮೊದಲು, ಅಮೆರಿಕದ ಜನತೆ  ಆರೋಗ್ಯ ಸೇವೆ ಒದಗಿಸುವವರೊಂದಿಗೆ ಮುಂಬರುವ ಪ್ರವಾಸದ ಬಗ್ಗೆ  ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ಯಾಂಡ್ ಪ್ರಿವೆನ್ಷನ್ (ಸಿಡಿಸಿ) ಎಚ್ಚರಿಕೆಯ ಬಗ್ಗೆ ಜಾಗೃತರಾಗಿರಬೇಕು  ಎಂದು ಕೋರಲಾಗಿದೆ ಹೊಸ ಪ್ರಕಟಣೆಯು ಮೇ 25 ರಿಂದ ಹಿಂದಿನ ಆದೇಶವನ್ನು ಬದಲಾವಣೆ ಈ ಮೊದಲಿನ ಆದೇಶದ ಪ್ರಕಾರ  ಅಮೆರಿಕನ್ನರನ್ನು ಜಪಾನ್‌ಗೆ "ಪ್ರಯಾಣಿಸಬೇಡಿ" ಎಂದು ಒತ್ತಾಯಿಸಲಾಗಿತ್ತು  ಆದರೆ ಅದನ್ನು  ಸದ್ಯ ಬದಲಾಯಿಸಲಾಗಿದೆ.. ಜುಲೈ 23 ರಂದು ಟೋಕಿಯೊದಲ್ಲಿ ಒಲಿಂಪಿಕ್ ಕ್ರೀಡಾಕೂಟ ಆರಂಭವಾಗಲಿದೆ. ಕರೋನ ಸೋಂಕಿನ ಕಾರಣ  ಒಲಿಂಪಿಕ್ಸ್ ಅನ್ನು ಕಳೆದ ವರ್ಷ  ಮುಂದೂಡಲಾಗಿತ್ತು. 


ಸುದ್ದಿ ಓದಿ