ಮೂಲ ಸೌಕರ್ಯ ಉತ್ತೇಜಿಸಲು ಮತ್ತು ಗಟ್ಟಿಗೊಳಿಸಲು ಹೊಸ ಹೆಜ್ಜೆ
New step to promote and strengthen infrastructure
ರಾಣೆಬೆನ್ನೂರು 03 : 2026-2027 ಕೇಂದ್ರ ಬಜೆಟ್ -ಜನರಿಗೆ ಬೇಕಾಗಿರುವ ಮೂಲ ಓಷಧಿಗಳ ದರವನ್ನು ಬಹಳಷ್ಟು ಕಡಿಮೆ ಮಾಡಿದ್ದಾರೆ ಬಯೋ ಪಾರ್ಕ್ ಯೋಜನೆಗೆ ಒತ್ತು ಮತ್ತು ರಿಯಾಯಿತಿಯನ್ನು ಪ್ರಕಟಿಸಿದ್ದಾರೆ, ಮೂರು ಮೆಗಾ ಟೆಕ್ಸ್ಟೈಲ್ ಪಾರ್ಕನ್ನು ಘೋಷಣೆ ಮಾಡಿದ್ದಾರೆ, ಮೂಲ ಸೌಕರ್ಯ ಉತ್ತೇಜಿಸಲು ಮತ್ತು ಗಟ್ಟಿಗೊಳಿಸಲು ಹೊಸ ಹೆಜ್ಜೆ ಇಟ್ಟಿದ್ದಾರೆ ಹೊಸ ಆದಾಯ ತೆರಿಗೆ ನೀತಿ ಘೋಷಣೆ ಮತ್ತು ಐಟಿ ಸ್ಥಿತಿ ಯಥಾ ಸ್ಥಿತಿ, ಶೀಘ್ರವೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಸ್ಥಿತಿ ನಮ್ಮ ಭಾರತ ಹೊಂದಲಿದೆ ಮತ್ತು ಇದು ಯುವಶಕ್ತಿಯ ಸಂಕಲ್ಪದ ಬಜೆಟ್,ಗೋಡಂಬಿ, ಶ್ರೀಗಂಧ, ತೆಂಗು ,ಕೊಕ್ಕೋ, ಹೀಗೆ ಅನೇಕ ರೈತಾಪಿ ವರ್ಗಕ್ಕೆ ಉತ್ತೇಜಿಸುವ ಯೋಜನೆ ರೂಪಿಸಿದ್ದಾರೆ, ಇದು ಒಂದು ಸರ್ವಸ್ಪರ್ಶಿ ಬಜೆಟ್.-ಗದಿಗೆಪ್ಪಗೌಡ ಜಿ. ಹೊಟ್ಟಿಗೌಡರ ಮಾಜಿ ಅಧ್ಯಕ್ಷರು ವರ್ತಕರ ಸಂಘ ರಾಣೆಬೆನ್ನೂರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 