ಅಂತರರಾಷ್ಟ್ರೀಯ

ಅಮೆರಿಕ, ಉತ್ತರ ಕೊರಿಯಾದ ದೊಡ್ಡ ಶತ್ರು: ಕಿಮ್ ಜೊಂಗ್ ಉನ್

ಅಮೆರಿಕ,  ಉತ್ತರ ಕೊರಿಯಾದ ದೊಡ್ಡ ಶತ್ರು:  ಕಿಮ್ ಜೊಂಗ್ ಉನ್

ಮಾಸ್ಕೋ, ಜನವರಿ 9 :ಅಮೆರಿಕ  ದೇಶದ ಅತಿದೊಡ್ಡ ಶತ್ರು ಎಂದು  ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್  ಹೇಳಿರುವುದಾಗಿ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉತ್ತರ ಕೊರಿಯಾದ ಬಗ್ಗೆ ಅಮೆರಿಕದ  ನೀತಿ ಬದಲಾಗುವುದಿಲ್ಲ ಮತ್ತು ಶ್ವೇತಭವನದಲ್ಲಿ ಯಾರು ಪ್ರಮುಖ ಸ್ಥಾನಗಳನ್ನು ಅಲಂಕರಿಸಲಿದ್ದಾರೆ  ಎಂಬುದರ ಮೇಲೂ  ಇದು ಅವಲಂಬಿತವಾಗಿಲ್ಲ ಎಂದೂ ನಾಯಕ  ಕಿಮ್ ಹೇಳಿದ್ದಾರೆ.ಇದೇ ಸಮಯದಲ್ಲಿ, ವಾಷಿಂಗ್ಟನ್ ಪ್ರತಿಕೂಲ ನೀತಿಯನ್ನು ತಿರಸ್ಕರಿಸುವುದೇ  ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ಪ್ರಮುಖ ಅಂಶವಾಗಿದೆ ಎಂದೂ ಅವರು ಒತ್ತಿ ಹೇಳಿದರು. 


ಸುದ್ದಿ ಓದಿ