ಪುರಸಭೆ ಲೆಕ್ಕಾಧಿಕಾರಿ ಹೃದಯಾಘಾತದಿಂದ ಸಾವು
Municipal accountant dies of heart attack
ಹೂವಿನಹಡಗಲಿ 02: ಇಲ್ಲಿನ ಪುರಸಭೆ ಲೆಕ್ಕಾಧಿಕಾರಿ ವಿಜಯಕುಮಾರ ಕನಕಗಿರಿ (40) ಬುಧವಾರ ಕಚೇರಿಯಲ್ಲಿ ಕರ್ತವ್ಯ ದಲ್ಲಿ ಇದ್ದಾಗ ಹೃದಯಾಘಾತದಿಂದ ನಿಧನರಾದರು.
ಬೆಳಿಗ್ಗೆ ಕಚೇರಿಯ ಸಮಯದಲ್ಲಿ ಕೆಲಸ ಮಾಡುವ ಕುರ್ಚಿಯಲ್ಲಿ ಕುಸಿತದಿಂದ ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಾದರೂ ಮೃತಪಟ್ಟರು.
ಕೊಪ್ಪಳ ನಿವಾಸಿಯಾದ ವಿಜಯಕುಮಾರ್ ಅವರಿಗೆ ಪತ್ನಿ, ಆರು ತಿಂಗಳ ಗಂಡು ಮಗುವಿದೆ. ಅವರ ಅಂತ್ಯಕ್ರಿಯೆ ಕೊಪ್ಪಳದಲ್ಲಿ ಜರುಗಿತು. ವಿಜಯಕುಮಾರ್ ಅಕಾಲಿಕ ಮರಣಕ್ಕೆ ಪುರಸಭೆ ಮುಖ್ಯಾಧಿಕಾರಿ ಹನುಮಂತಪ್ಪ, ಸಿಬ್ಬಂದಿ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 