ಮೂಡಲಗಿ

ಮಲ್ಲಿಕಾರ್ಜುನ ಮಹಾಜನ

ಮಲ್ಲಿಕಾರ್ಜುನ ಮಹಾಜನ

ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದ ನಿವಾಸಿ ಕೃಷ್ಣ ಪಾರಿಜಾತ ಕಲಾವಿದ ಮಲ್ಲಿಕಾರ್ಜುನ ಶಂಕ್ರೆಪ್ಪ ಮಹಾಜನ (84)  ಭಾನುವಾರ ನಿಧನರಾದರು.  ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 




ಸುದ್ದಿ ಓದಿ