ಕುಷ್ಟಗಿ

ದಿ. 15ರಂದು ಹೈದ್ರಾಬಾದ್ ಪ್ರಾಂತ್ಯದ ವಿಮೋಚನಾ ಹೋರಾಟ ಕುರಿತು ಉಪನ್ಯಾಸ

ದಿ. 15ರಂದು ಹೈದ್ರಾಬಾದ್ ಪ್ರಾಂತ್ಯದ ವಿಮೋಚನಾ ಹೋರಾಟ ಕುರಿತು ಉಪನ್ಯಾಸ

ಕುಷ್ಟಗಿ 14: ಭಾವಸಾರ ಬಂಧು ಸೇವಾ ಟ್ರಸ್ಟ್‌ ಹಾಗೂ ಭೀಮಜ್ಜ ಮುರುಡಿ ತಪೋಭೂಮಿ ಸೇವಾ ಟ್ರಸ್ಟ್‌ಗಳ ಆಶ್ರಯದಲ್ಲಿ ದಿ. 15ರಂದು ಶುಕ್ರವಾರ ಬೆಳಗ್ಗೆ 10:30ಕ್ಕೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೈದ್ರಾಬಾದ್  ಪ್ರಾಂತ್ಯದ ವಿಮೋಚನಾ ಹೋರಾಟ ಕುರಿತು ಕೊಪ್ಪಳದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಪದವಿ ತರಗತಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಉಪನ್ಯಾಸ ನೀಡುವವರು ಎಂದು ಭೀಮಜ್ಜ ಮುರುಡಿ ತಪೋಭೂಮಿ ಸೇವಾ ಟ್ರಸ್ಟ್‌ ಪ್ರಧಾನ ಸಂಚಾಲಕ ಅಮೃತರಾಜ ಜ್ಞಾನಮೋಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ