ಬೆಳಗಾವಿ

ವಿಜೃಂಭಣೆಯಿಂದ ಜರುಗಿದ ಲಕ್ಷ್ಮೀದೇವಿ ಜಾತ್ರೆ

ವಿಜೃಂಭಣೆಯಿಂದ ಜರುಗಿದ ಲಕ್ಷ್ಮೀದೇವಿ ಜಾತ್ರೆ

ಲೋಕದರ್ಶನ ವರದಿ 

  


ಗುರ್ಲಾಪೂರ12: ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಆರಾಧ್ಯದೇವರಾದ ಶ್ರೀ ಲಕ್ಷ್ಮೀದೇವಿ ಜಾತ್ರೆಯು  ದಿ. 6 ರಿಂದ 7 ರ ವರೆಗೆ ಅತೀ ವಿಜೃಂಭಣೆಯಿಂದ ಜರುಗಿತು. 

 ಜಾತ್ರೆಯ ಎರಡು ವರ್ಷಗಳಿಂದ ಗ್ರಾಮದ ಯುವ ದುರಿನರಾದ ಶಿವಬಸು ಪಾವಡೆಪ್ಪ ನೇಮಗೌಡರ ಇತನು ಜಾತ್ರೆಗೆ ಬಂದ ಭಕ್ತರಿಗೆ  ಎರಡು ದಿನ ಅನ್ನಪ್ರಸಾದವನ್ನು ಮಾಡುತ್ತಾ ಬಂದಿರುತ್ತಾರೆ ಇವರಿಗೆ ಜಾತ್ರಾ ಕಮಿಟಿಯವರು ಯುವಕ ಸಂಘದವರು. ಊರಿನ ಗುರು ಹಿರಿಯರು ಸೇರಿಕೋಂಡುಸತ್ಕರಿಸಿದರು. 

 ಸತ್ಕಾರ ಸ್ವಿಕರಿಸಿದ ಶಿವಬಸು ಇತನು ನನಗೆ  ಸತ್ಕಾರಮಾಡುವದಕ್ಕಿಂತ ತಾಯಿಯ ಆಶಿರ್ವಾದವು ಅತಿ ಹೆಚ್ಚಾಗಿದೆ ನಿವು ನನ್ನು ಗುರುತಿಸಿ ಸತ್ಕಾರ ಮಾಡಿದಕ್ಕೆ ನಾನು ತುಂಬುಹ್ರದಯದಿಂದ ನಮನಗಳನ್ನು ಹೆಳುತ್ತೆನೆ. 

 ನಮ್ಮೂರಿನ ಎಲ್ಲ ಭಕ್ತರಿಗೆ ತಾಯಿ  ಲಕ್ಷ್ಮೀದೇವಿ ಆಯಷ್ಯ ಅರೂಗ್ಯೆ ಕೋಟ್ಟು ಕಾಪಾಡಲಿ ಹಾಗೂ ಮಳೆ ಬೆಳೆ ಚನ್ನಾಗಿ ಬರಲಿ ಎಂದು ನಾನು ತಾಯಿಲಕ್ಷ್ಮೀದೇವಿಯಲ್ಲಿ ಬೇಡಿಕೂಳ್ಳುತ್ತೆನೆ ಎನ್ನುತ್ತಾ ನಾನು ಮಾಡುವ ಈ ಒಂದು ಸಣ್ಣ ಕೆಲಸದಿಂದ ನನ್ನ ಕುಟುಂಬವು ಚನ್ನಾಗಿದೆ ಇದೆ ರೀತಿಯಾಗಿ ದೇವಿ ಆಶಿರ್ವಾದವು ಸದಾ ನನ್ನ ಕುಟುಂಬದ ಮೇಲೆ ಇರಲಿ ಎಂದು ದೇವಿಮೂರೆ ಹೂಗುತ್ತನೆ ಎಂದರು. 

ಈ ಸಂದರ್ಬದಲ್ಲಿ ವೇದ ಮೂರ್ತಿ ಶಿವಾನಂದ ಹಿರೇಮಠ.ರೇವಪ್ಪ ನೇಮಗೌಡರ ಈರ​‍್ಪ ಮುಗಳಖೋಡ ಬೀಮಪ್ಪ ಮುಗಳಖೋಡ ಲಕ್ಷ್ಮಣ ಗೌರಾಣಿ ರೇವಪ್ಪ ಸತ್ತಿಗೇರಿ ಬಸವರಾಜ ಸಸಾಲಟ್ಟಿ ಮಲ್ಲಪ್ಪ ನೇಮಗೌಡರ ದುಂಡಪ್ಪ ಗೌಡರ,ಯಲ್ಲಪ್ಪ ಸುಳ್ಳನವರ ಮಹಾಲಿಂಗ ಶಿವಾಪೂರ ಮಹದೇವ ಕೊಲಗೋಡ.ಹಾಗೂ ಗ್ರಾಮದ ಹಿರಿಯರು ಹಾಗೂ ಭಕ್ತವ್ರಂದದವರು ಉಪಸ್ಥತಿರಿದ್ದರು. 


ಸುದ್ದಿ ಓದಿ