ಲಕ್ಷ್ಮಣ ಮುಂಡವಾಡ ನಿಧನ
ಮುಂಡರಗಿ 07: ತಾಲೂಕಿನ ಮುಂಡವಾಡ ಗ್ರಾಮದ ದಲಿತ ಮುಖಂಡರು, ದಲಿತಪರ ಹೋರಾಟಗಾರರು ಹಾಗೂ ಡಿಎಸ್‌ಎಸ್ ಮಾಜಿ ಸಂಚಾಲಕ ಲಕ್ಷ್ಮಣ ಮುಂಡವಾಡ(58)ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂರು ಜನ ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.