ಲಕ್ಷ್ಮಣ ಗದಾಡಿ ನಿಧನ
ಮೂಡಲಗಿ 09: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಉಪ್ಪಾರ ಸಮಾಜದ ಹಿರಿಯರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಲಕ್ಷ್ಮಣ ಭೀಮಪ್ಪ ಗದಾಡಿ(63) ಬುಧವಾರದಂದು ಹೃದಯಘಾತದಿಂದ ನಿಧನರಾದರು. ಮೃತರರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.