ರಬಕವಿ-ಬನಹಟ್ಟಿ ಕಾನಿಪ ಅಧ್ಯಕ್ಷರಾಗಿ ಕುಂಬಾರ, ಉಪಾಧ್ಯಕ್ಷರಾಗಿ ಕೋಪರ್ಡೆ ಆಯ್ಕೆ
Kumbara elected as Rabakavi-Banahatti Kanip president, Koparde as vice president
ರಬಕವಿ-ಬನಹಟ್ಟಿ 10: ರಬಕವಿ-ಬನಹಟ್ಟಿ ಕಾರ್ಯನಿರತ ಪತ್ರಕರ್ತರ ಸಂಘದ 2025-2028 ನೇ ಸಾಲಿನ ಪದಾಧಿಗಳ ಆಯ್ಕೆ ನಡೆದು, ಸಂಘದ ಅಧ್ಯಕ್ಷರಾಗಿ ರಬಕವಿಯ ಪ್ರಕಾಶ ಕುಂಬಾರ, ಉಪಾಧ್ಯಕ್ಷರಾಗಿ ಬನಹಟ್ಟಿಯ ಮಾಧವಾನಂದ ಪ್ರಭು ಕೋಪರ್ಡೆ, ಕಾರ್ಯದರ್ಶಿಯಾಗಿ ಚಂದ್ರಶೇಖರ ತುಂಗಳ, ಖಜಾಂಚಿಯಾಗಿ ಬಸಯ್ಯ ವಸ್ತ್ರದ ಅವರು ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ರಬಕವಿ-ಬನಹಟ್ಟಿಯ ಹಿರಿಯ ಪತ್ರಕರ್ತ ಶಿವಾನಂದ ಮಹಾಬಲಶೆಟ್ಟಿ, ನೀಲಕಂಠ ದಾತಾರ, ಮಲ್ಲಿಕಾರ್ಜುನ ತುಂಗಳ, ಯಶವಂತ ವಾಜಂತ್ರಿ, ಕಿರಣ ಆಳಗಿ, ವಿಶ್ವಜ ಕಾಡದೇವರ, ಮಹಾದೇವ ತೋಟಗೇರ, ಶಂಭು ಗುಣಕಿ, ಬಸವರಾಜ ಪಟ್ಟಣ ಸೇರಿದಂತೆ ಮುಂತಾದವರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 