ಕೃಷ್ಣ ಗೋದಿಹೋಳಗಿ ನಿಧನ
ಮೂಡಲಗಿ 23: ತಾಲೂಕಿನ ಕುಲಗೋಡ ಗ್ರಾಮದ ನಿವಾಸಿ ಕೆಎಸ್ಆರ್ಟಿಸಿ ಹುಕ್ಕೇರಿ ಘಟಕಕ್ಕೆ ಸೇರಿದ ಚಾಲಕ ಕೃಷ್ಣ ರಾಮಪ್ಪ ಗೋದಿಹೋಳಗಿ(ಗುರುವಾರ) (48) ದಿ 21ರಂದು ನಿಧನರಾದರು. ಮೃತರ ತಾಯಿ, ಪತ್ನಿ, ಓರ್ವ ಪುತ್ರ ಓರ್ವ ಪುತ್ರಿ ಮತ್ತು ಸಹೋದರ ಸಹೋದರಿ ಸೇರಿದಂತೆ ಅಪಾರ ಬಂದು ಬಳಗ ಬಿಟ್ಟು ಅಗಲಿದ್ದಾರೆ.