ಅಂತರರಾಷ್ಟ್ರೀಯ

ಜೋ ಬೈಡನ್ - ಪುಟಿನ್ ದ್ವಿಪಕ್ಷೀಯ ಮಾತುಕತೆ

ಜೋ ಬೈಡನ್ - ಪುಟಿನ್ ದ್ವಿಪಕ್ಷೀಯ ಮಾತುಕತೆ

ವಾಷಿಂಗ್ಟನ್, ಜೂನ್ 16: ಅಮೆರಿಕ  ಅಧ್ಯಕ್ಷ ಜೋ ಬೈಡೆನ್ ಹಾಗೂ  ರಷ್ಯಾದ ಅಧ್ಯಕ್ಷ  ವ್ಲಾಡಿಮಿರ್ ಪುಟಿನ್ ಅವರನ್ನು ಜಿನೀವಾದಲ್ಲಿ  ಬುಧವಾರ  ಭೇಟಿಯಾಗಿ  ಮಹತ್ವದ  ಮಾತುಕತೆ ನಡೆಸಲಿದ್ದಾರೆ.  

ಜಿನೀವಾದಲ್ಲಿ ಉಭಯ ನಾಯಕರ ಮಹತ್ವದ  ದ್ವಿಪಕ್ಷೀಯ ಸಭೆ ನಡೆಯಲಿದೆ ಎಂದು ಶ್ವೇತಭವನ ದೃಡಪಡಿಸಿದೆ.  ಈ ವರ್ಷದ ಜನವರಿಯಲ್ಲಿ ಪುಟಿನ್   ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕದ ಅಧ್ಯಕ್ಷ ಬೈಡೆನ್ ಅವರೊಂದಿಗೆ ಇದು ಮೊದಲ ಸಭೆಯಾಗಿದೆ. 

ಸುದ್ದಿ ಓದಿ