ಅಂತರರಾಷ್ಟ್ರೀಯ

ಇಟಲಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್ ಲಸಿಕೆ ಕಡ್ಡಾಯ

ಇಟಲಿಯಲ್ಲಿ  ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್ ಲಸಿಕೆ  ಕಡ್ಡಾಯ

ರೋಮ್, ಏಪ್ರಿಲ್  1 :ಕೋವಿಡ್  ಸೋಂಕನ್ನು ಪರಿಣಾಮಕಾರಿಯಾಗಿ ಎದುರಿಸಲು ಇಟಲಿ  ಸರ್ಕಾರ ಕೈಗೊಂಡಿದ್ದು  ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ  ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯಕೀಯ ಕಾರ್ಯಕರ್ತರು ಮತ್ತು ಆರೋಗ್ಯ ವೃತ್ತಿಪರರರಿಗೆ ಲಸಿಕೆ ಕಡ್ಡಾಯ ಗೊಳಿಸಲಾಗಿದೆ. ಲಸಿಕೆಯ  ವಿರುದ್ಧ  ಈ ಹಿಂದೆ ಆರೋಗ್ಯ ಕಾರ್ಯಕರ್ತರಲ್ಲಿ ಪ್ರತಿಭಟನೆ ಎದುರಾಗಿತ್ತು ಅವರ ನಿರಾಕರಣೆಯಿಂದಲೇ ಹೆಚ್ಚಿನ ಸೋಂಕುಗಳಿಗೆ ಕಾರಣವಾಗಿದೆ ಎಂದು ಬಳಿಕ  ಲಸಿಕೆ ಕಡ್ಡಾಯ ಮಾಡಲಾಗಿದೆ . ಇಟಲಿಯ ಅಧಿಕಾರಿಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ ಜನಸಂಖ್ಯೆಯ 80 ಪ್ರತಿಶತದಷ್ಟು ಲಸಿಕೆ ನೀಡುವ , ಗುರಿ  ಸಾಧಿಸುವ ಆಶಯ ಹೊಂದಲಾಗಿದೆ. 



ಸುದ್ದಿ ಓದಿ