ನೂತನ ಅಧ್ಯಕ್ಷ ಅವಧುತ್ ಬಂಡಗಾರ ಕಸಾಪ ವತಿಯಿಂದ ಸನ್ಮಾನ
Honored by the new president Avadhut Bandagara Kasapa
ಆಲಮೇಲ 16: ರವಿವಾರ ದಿನಾಂಕ 14 ರಂದು ಬಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರಗಿದ ವಿವಿಧ ದತ್ತಿ ನಿಧಿಗೋಷ್ಠಿಯಲ್ಲಿ ಆಲಮೇಲ ತಾಲೂಕು ಅಧ್ಯಕ್ಷ ನೂತನ ಹಾಗೂ 2025.-2028ನೇ ಅಧ್ಯಕ್ಷ ಅವಧೂತ ಬಂಡಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತ ಸುರೇಶ್ ಜಾಲಕ್ಕ ಸೇರಿದಂತೆ ಬಿಜಾಪುರ ಜಿಲ್ಲೆಯ ವಿವಿಧ ತಾಲೂಕು ಕಾನಿಪ ಸಂಘದ ನೂತನ ಅಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು. ಆಲಮೇಲ ಪತ್ರಕರ್ತರಾದ ಡಾ"ರಮೇಶ ಕತ್ತಿ. ಮಾಜಿ ಅಧ್ಯಕ್ಷರಾದ ಸೈಯದ್ ದೇವರಮನಿ. ಗಾಂಧಿಗೌಡ್ ಪಾಟೀಲ. ಗುರು ಹಿರೇಮಠ. ಸುನೀಲ್ ಉಪ್ಪನ. ಸಿದ್ದು ಬಿರಾದಾರ. ಸಿದ್ದು ಹಿರೇಮಠ. ಅಬ್ದುಲ್ ಗಣಿ ದೇವರಮನಿ. ಫಾರೂಕ್ ಸುಂಬಡ್.ಉಮೇಶ್ ಕಟಬರ.ಸಿದ್ದು ಕೆರಿಗೊಂಡ. ಮುಜಾವರ. ಶುಭಾ ಕೋರಿದರು .
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 