ಮೂಡಲಗಿ

ಭಾರಿ ಮಳೆ ತುಂಬಿ ಹರಿದ ಚರಂಡಿ

ಭಾರಿ ಮಳೆ ತುಂಬಿ ಹರಿದ ಚರಂಡಿ
ಮೂಡಲಗಿ: ರಭಸದಿಂದ ಸುರಿದ ಮಳೆಗೆ ರಸ್ತೆ ಮೇಲೆ ನೀರು ಹರಯುತ್ತಿರುವುದು.

ಮೂಡಲಗಿ 04:  ಸಂಜೆ 4ರಿಂದ ರಾತ್ರಿ ಎರಡು ಗಂಟೆಯವರೆಗೆ ರಭಸವಾಗಿ ಸುರಿದ ಮಳೆಯಿಂದ ರಸ್ತೆ, ಹೊಲ ಗದ್ದೆ,ಶಾಲಾ ಮೈದಾನಗಳಲ್ಲಿ ನೀರು ತುಂಬಿ ಹರಿದು ದಾರಿಹೋಕರು, ವಾಹನ ಸವಾರರು ಪರದಾಡಿದರು. ಈ ರಭಸದ ಮಳೆಗೆ ಹಳ್ಳ,ಚರಂಡಿಗಳು ಸಹ ತುಂಬಿ ಹರಿದಿವೆ ಅಲ್ಲಲ್ಲಿ ಮರ,ಗಿಡಗಳು ಬಿದ್ದ ಪರಿನಾಮ ವಿದ್ಯುತ್ ತಂತಿ ತುಂಡರಿಸಿ ರಾತ್ರಿಯೆಲ್ಲ ಕತ್ತಲೆಯಲ್ಲೆ ಕಾಲ ಕಳೆಯುವಂತಾಯಿತು. ಭಾರಿ ಬಿಸಿಲಿನ ತಾಪಕ್ಕೆ ಬೆಂದ ಜನತೆಗೆ ಮತ್ತು ರೈತಾಪಿ ವರ್ಗದ ಜನತೆಗೆ ಖುಷಿ ನೀಡಿದೆ ಈ ಮಳೆ. 

ಸುದ್ದಿ ಓದಿ