ಅಂತರರಾಷ್ಟ್ರೀಯ

ಬ್ರಿಟನ್ ನಲ್ಲಿ 6,385 ಹೊಸ ಕೊರೋನ ಪ್ರಕರಣ ದಾಖಲು

ಬ್ರಿಟನ್ ನಲ್ಲಿ 6,385 ಹೊಸ ಕೊರೋನ ಪ್ರಕರಣ ದಾಖಲು

ಲಂಡನ್, ಮಾರ್ಚ್ 4 : ಬ್ರಿಟನ್‌ನಲ್ಲಿ ಹೊಸದಾಗಿ  6,385 ಪ್ರಕರಣ  ವರದಿಯಾಗಿದ್ದು ದೇಶದಲ್ಲಿ  ಈವರೆಗೆ ಸೋಂಕಿತರ  4,ಲಕ್ಷಕ್ಕೆ  ಕ್ಕೆ ಏರಿಕೆಯಾಗಿದೆ  ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.ದೇಶದಲ್ಲಿ ಹೊಸದಾಗಿ315   ಕೊರೊನಾ ಸೋಂಕು ಸಂಬಂಧಿತ ಸಾವುಗಳು ಸಹ ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ   1ಲಕ್ಷದ  23,783 ಕ್ಕೆ ಏರಿಕೆಯಾಗಿದೆ. ಹೊಸ ಅಂಕಿ- ಅಂಶಗಳು ಬಂದಿದ್ದು, ಬ್ರಿಟನ್‌ನಲ್ಲಿ 20.7 ದಶಲಕ್ಷಕ್ಕೂ ಹೆಚ್ಚು ಜನರಿಗೆ ಕರೋನ ಸೋಂಕು ನಿವಾರಕಾ  ಲಸಿಕೆ  ನೀಡಲಾಗಿದೆ. ಈ ನಡುವೆ  , ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಇಂಗ್ಲೆಂಡ್‌ನ ಅಂಕಿಅಂಶಗಳ ಪ್ರಕಾರ, ನವೆಂಬರ್ ನಂತರ ಮೊದಲ ಬಾರಿಗೆ ಇಂಗ್ಲೆಂಡ್‌ನ ಆಸ್ಪತ್ರೆಗಳಲ್ಲಿ ಕೋರೋನ  ಸಂಖ್ಯೆ ಬುಧವಾರ 10,000 ಕ್ಕಿಂತಲೂ  ಕಡಿಮೆಯಾಗಿದೆ  ಎಂದು ವರದಿಯಾಗಿದೆ. 



ಸುದ್ದಿ ಓದಿ