ಗುರುಪಾದಪ್ಪ ಅರಳಿಮಟ್ಟಿ ನಿಧನ
ಬೆಟಗೇರಿ 24: ಗೋಕಾಕ ತಾಲೂಕಿನ ಮಮದಾಪೂರ ನಿವಾಸಿ, ರೇವಣಸಿದೇಶ್ವರ (ಟಿಂಬರ್ ಮರ್ಚಂಟ್) ಕಟ್ಟಿಗೆ ವ್ಯಾಪಾರಿ ಗುರುಪಾದಪ್ಪ ಬಸವಣ್ಣೆಪ್ಪ ಅರಳಿಮಟ್ಟಿ (60) ಅವರು ಅ.22ರಂದು ನಿಧನರಾದರು. ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ, ಸಹೋದರ, ಸಹೋದರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನಗಲಿದ್ದಾರೆ