ಮೂಡಲಗಿ

ಗಿರೇಪ್ಪ ನಿಧನ

ಗಿರೇಪ್ಪ ನಿಧನ

ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮದ ಪ್ರಗತಿ ಪರ ರೈತರು ಹಾಗೂ ರಡ್ಡಿ ಸಮಾಜದ ಹಿರಿಯರಾದ ಗಿರೇಪ್ಪ ಬಾಲಪ್ಪ ಚನ್ನಾಳ (85)  ಶನಿವಾರ ನಿಧನರಾದರು.  

 ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ಬಳಗ ಅಗಲಿದ್ದಾರೆ.


ಸುದ್ದಿ ಓದಿ