ಶಾಲೆಗೆ ಕಂಪ್ಯೂಟರ್ ನೀಡುವ ಮೂಲಕ ಮಾಜಿ ಅಧ್ಯಕ್ಷ ಅನ್ನಪೂರ್ಣಾ ಜನ್ಮದಿನಾಚರಣೆ
ಮುಂಡರಗಿ : ಪುರಸಭೆ ಮಾಜಿ ಅಧ್ಯಕ್ಷ ಅನ್ನಪೂರ್ಣಾ ರಜನಿಕಾಂತ ದೇಸಾಯಿಯವರ ಜನ್ಮದಿನದ ಪ್ರಯುಕ್ತವಾಗಿ ಇಂದು ಎಸ್.ಎಮ್.ಭೂಮರೆಡ್ಡಿ ಸರಕಾರಿ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ನೀಡುವ ಮೂಲಕ ಕಲಿಯುವ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕವಾಗುವ ರೀತಿಯಲ್ಲಿ ಬಹಳ ಅರ್ಥಪೂರ್ಣವಾಗಿ ಅವರ ಜನ್ಮದಿನಾಚರಣೆ ಆಚರಿಸಿಕೊಂಡರು. ಈ ವೇಳೆ ಎಂ.ಎಸ್.ಭೂಮರಡ್ಡಿ ಶಾಲೆಯ ಮುಖ್ಯೋಪಾಧ್ಯಯ ಡಾ.ನಿಂಗು ಸೊಲಗಿಯವರು ವಿದ್ಯಾಥರ್ಿಗಳೊಂದಿಗೆ ಕಂಪ್ಯೂಟರ್ ಪಡೆದುಕೊಂಡರು