ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ : ಅಭಿಜ್ಞಾ ದೈವಜ್ಞ
First place in essay competition: Abhijna Daivagna
ಶಿಗ್ಗಾವಿ 08 : ಪಟ್ಟಣದ ಚೆನ್ನಪ್ಪ ಕುನ್ನೂರ ಮಹಾವಿದ್ಯಾಲಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜೀವನ ಮತ್ತು ಕೊಡುಗೆಗಳು ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಕುಮಾರಿ ಅಭಿಜ್ಞಾ ಸುಧಾಕರ ದೈವಜ್ಞ ಪ್ರಥಮ ಸ್ಥಾನ ಪಡೆದು 4 ಸಾವಿರ ರೂಪಾಯಿಗಳ ಬಹುಮಾನ ಗಳಿಸಿ, ಶಿಗ್ಗಾವಿ ಏಕಲವ್ಯ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಅವರಿಗೆ ಪ್ರಾಚಾರ್ಯ ಡಾ.ಎಸ್.ಹೆಚ್.ಹಾವೇರಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಇಓ ಮಂಜುನಾಥ ಸಾಳೊಂಕೆ, ಬಿ.ಇ.ಓ ಎಂ.ಬಿ.ಅಂಬಿಗೇರ, ಪ್ರಾಚಾರ್ಯ ದ್ಯಾಮನಕೊಪ್ಪ , ಬಿ.ಆರ್.ಸಿ.ಸಿ ಓ ಗೀತಾಂಜಲಿ ತೆಪ್ಪದ, ಇಸಿಓ ಪ್ರೌಡ ಬಸಯ್ಯ ಹಿರೇಮಠ, ಬಿ.ಆರ್.ಪಿ ಪ್ರೌಡ ಶ್ರೀನಿವಾಸ.ಬಿ,ಇಸಿಓ ಪ್ರಾಥಮಿಕ ಉಮೇಶ.ಎಸ್.ಆರ್, ಇಸಿಓ ಪ್ರೌಡ ಉರ್ದು ಅಬ್ದುಲ್ ಖಾದರ್ ಕಡೇಮನಿ, ಬಿ.ಆರ್.ಸಿ. ಪ್ರೌಡ ಸೈಯದ್ ಮುಲ್ಲಾ, ಹೈಸ್ಕೂಲ್ ಪ್ರಾಚಾರ್ಯಎಂ.ಬಿ,ಅರಗೋಳ,ಸೇರಿದಂತೆ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 