ಗದಗ

ಬೆಂಕಿ ಅವಗಡ ಲಕ್ಷಾಂತರ ರೂಪಾಯಿ ಹತ್ತಿ ಆಹುತಿ

ಬೆಂಕಿ ಅವಗಡ ಲಕ್ಷಾಂತರ ರೂಪಾಯಿ ಹತ್ತಿ ಆಹುತಿ

ಲಕ್ಷ್ಮೇಶ್ವರ 14 : ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ಬರುವ ಪದ್ಮಾವತಿ ಇಂಡಸ್ಟ್ರೀಸ್ ಫೀಲಿಂಗ್ ಫ್ಯಾಕ್ಟರಿಯಲ್ಲಿ ನಲ್ಲಿ ಇಂದು ಬೆಳಗಿನ ಜಾವ ಬಾರಿ ಬೆಂಕಿ ಅವಘಡ ಸಂಭವಿಸಿದೆ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಹತ್ತಿ ಬಾರದಣಗಳು ಸುಟ್ಟು ಕರಕಲಾಗಿವೆ ಬೆಂಕಿ ಹತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಅಧಿಕಾರಿಗಳು ಬಂದು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಬೆಂಕಿ ಅವಘಡ ಹೇಗೆ ಸಂಭವಿಸುತು ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ ಬೆಂಕಿಯ ಬಗಡದಲ್ಲಿ ಲಕ್ಷಾಂತರ ರೂಪಾಯಿ ಕಿಮ್ಮತ್ತಿರ ಹತ್ತಿ ಮಾತ್ರ ಸುಟ್ಟು ಕರಕಲಾಗಿದೆ. 


ಸುದ್ದಿ ಓದಿ