ಕೆಂಪು ಬಣ್ಣದ ಬಟ್ಟೆಯಲ್ಲಿ ಗಮನ ಸೆಳೆದ ಪುರಸಭೆಯ ಸಿಬ್ಬಂದಿ ವರ್ಗದ ಮಹಿಳೆಯರು
ಲಕ್ಷ್ಮೇಶ್ವರ 13: ಮಂಗಳವಾರ, ಅ-13, 2026 ರಂದು ನವರಾತ್ರಿ ಹಬ್ಬದ ಮೂರನೇ ದಿನವಾಗಿದ್ದು, ಮಹಿಳೆಯರು ಸಾಂಪ್ರದಾಯಿಕವಾಗಿ ಕೆಂಪು ಬಣ್ಣದ (ಖಜಜ) ಬಟ್ಟೆಯನ್ನು ಧರಿಸುತ್ತಾರೆ.ಈ ದಿನದಂದು ನವದುರ್ಗೆಯರ ಮೂರನೇ ರೂಪವಾದ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಕೆಂಪು ಬಣ್ಣವು ಧೈರ್ಯ, ಶಕ್ತಿ ಮತ್ತು ಉತ್ಸಾಹದ ಸಂಕೇತವಾಗಿದೆ. ಪಟ್ಟಣದ ಪುರಸಭೆ ಎಲ್ಲಾ ಸಿಬ್ಬಂದಿ ವರ್ಗದವರು ಮಂಗಳವಾರ ಕೆಂಪು ಬಣ್ಣದ ಬಟ್ಟೆಯಲ್ಲಿ ಕಂಡಿದ್ದು ಹೀಗೆ