ಗದಗ

ಮಹಾಲಕ್ಷ್ಮೀ ಮಹಿಳಾ ಮಂಡಳ ವತಿಯಿಂದ ವಾರ್ಷಿಕೋತ್ಸವ

ಮಹಾಲಕ್ಷ್ಮೀ ಮಹಿಳಾ ಮಂಡಳ ವತಿಯಿಂದ ವಾರ್ಷಿಕೋತ್ಸವ

ಗದಗ  13:  ನಗರದ  ಶಹಪೂರ ಪೇಟೆಯ ಗಡ್ಡದೇವರಮಠ ಓಣಿಯಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮಹಾಲಕ್ಷ್ಮೀ ಮಹಿಳಾ ಮಂಡಳ ವತಿಯಿಂದ ನವರಾತ್ರಿ ದಸರಾ ಹಬ್ಬದ  ವಿಶೇಷ ಪೂಜೆ ಹಾಗೂ ರುದ್ರಾಬಿಷೇಕ ಜರುಗಿತು. 

 ಈ ಸಂದರ್ಭದಲ್ಲಿ ಮಹಾಲಕ್ಷ್ಮೀ ಮಹಿಳಾ ಮಂಡಳದ ಸದಸ್ಯರೆಲ್ಲರೂ ಒಂದೆ ಬಣ್ಣದ ಸೀರೆಗಳನ್ನು ದರಿಸಿ ಸಂಭ್ರಮಿಸಿದರು. 


ಸುದ್ದಿ ಓದಿ