ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೂಡುಗೆ ಸಮಾರಂಭ
ಹೂವಿನಹಡಗಲಿ 24: ಪಟ್ಟಣದ ಮ.ಮ.ಪಾಟೀಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಾರದ ಪೂಜೆ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಅದ್ದೂರಿಯಾಗಿ ಜರುಗಿತು. ಕೆ. ಇ. ಎಸ್. ಸಂಸ್ಥೆ,ಅದ್ಯಕ್ಷ ಕೆ.ಸಿ.ಸಿದ್ಧಾರ್ಥಗೌಡ ಅದ್ಯಕ್ಷೆ ತೆ ವಹಿಸಿದ್ದರು. ಕಾರ್ಯದರ್ಶಿ .ವಿ ಚಂದ್ರಮೌಳಿ . ನಿರ್ದೇಶಕ ಎಸ್. ಬಾಬುರಾಜೇಂದ್ರ ಪ್ರಸಾದ್ , ಶಿಕ್ಷಕರಾದ ಟಿ. ಶ್ರೀಕಾಂತ ಇದ್ದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಆಳವಂಡಿ ಬಸವರಾಜ, ಜಾಡರ್ ನಿಂಗಪ್ಪ ಸನ್ಮಾನಿಸಲಾಯಿತು. ಶಾಲಾ ಮುಖ್ಯ ಗುರುಗಳು, ಶಿಕ್ಷಕ ವೃಂದ ಮತ್ತು ಪಾಲಕರು ಇದ್ದರು.