ರಬಕವಿ ಧನಲಕ್ಷ್ಮೀ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ
Election of Directors to the Board of Directors of Rabakavi Dhanalakshmi Bank
ರಬಕವಿ-ಬನಹಟ್ಟಿ 30 : ರಬಕವಿ ನಗರದ ಶ್ರೀ ಧನಲಕ್ಷ್ಮೀ ಪತ್ತಿನ ಸಹಕಾರಿ ಸಂಘದ 2025-28 ನೇ ಸಾಲಿನ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಪ್ರಭು ಉಮದಿ ಗುಂಪಿನ ಅಭ್ಯರ್ಥಿಗಳು ಭರ್ಜರಿ ವಿಜಯ ಸಾಧಿಸಿ, ಆಡಳಿತ ಚುಕ್ಕಾಣೆ ಹಿಡಿದಿದ್ದಾರೆ. ಬಣಗಾರರ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಧನಲಕ್ಷ್ಮೀ ಬ್ಯಾಂಕಿಗೆ ಈ ಬಾರಿ ಶೇರುದಾರರು ಉಮದಿಯವರ ಗುಂಪಿಗೆ ಮಣೆ ಹಾಕಿದ್ದಾರೆ.
ತ್ರೀವ್ರ ಕುತೂಹಲ ಕೆರಳಿಸಿದ ಈ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದ ಸ್ಥಾನಕ್ಕೆ ಸ್ಫರ್ಧಿಸಿದ ಪರ್ಪ (ಪ್ರಭು) ಉಮದಿ, ಸಂಗಮೇಶ ಹತಪಕಿ, ಗಂಗಾಧರ ಬಿಲವಡಿ, ಸುರೇಶ ಗೊಳಸಂಗಿ, ಗಂಗಾಧರ ನಾಗರಾಳ, ಪ್ರಕಾಶ ಬೀಳಗಿ, ಕಡೋಲಿ ಬಸವರಾಜ, ಹಿಂದುಳಿದ ಅ ವರ್ಗದ ರಾಚಪ್ಪ ಬಿಲವಡಿ, ಹಿಂದುಳಿದ ಬ ವರ್ಗದ ಶಂಕರ ದಡ್ಡ, ಮಹಿಳಾ ಕ್ಷೇತ್ರದ ಸುಷ್ಮಾ ಹಾಗರಗಿ, ಮಹಾನಂದಾ ಗಿಡವೀರ ಚುನಾಯಿತರಾಗಿದ್ದು, ಪರಿಶಿಷ್ಠ ಕ್ಷೇತ್ರದ ಭೀಮಪ್ಪ ಭಜಂತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 