ಅಂತರರಾಷ್ಟ್ರೀಯ

ಭಾರತ- ಅಮೆರಿಕಾ ಗಟ್ಟಿ ಭಾಂದವ್ಯಕ್ಕೆ ಶಿಕ್ಷಣವೇ ಮೂಲಾಧಾರ

ಭಾರತ-  ಅಮೆರಿಕಾ ಗಟ್ಟಿ ಭಾಂದವ್ಯಕ್ಕೆ  ಶಿಕ್ಷಣವೇ  ಮೂಲಾಧಾರ

ವಾಷಿಂಗ್ಟನ್, ಜೂ2:  ಭಾರತ-  ಅಮೆರಿಕಾ ಸಹಕಾರ  ಗಟ್ಟಿ , ಭಾಂದವ್ಯಕ್ಕೆ  ಶಿಕ್ಷಣ ಒಂದು ಪ್ರಮುಖ ಮೂಲಾಧಾರ ಎಂದು ಅಮೆರಿಕಾದಲ್ಲಿನ ಭಾರತ ರಾಯಭಾರಿ ತರಣಜಿತ್ ಸಿಂಗ್ ಸಂಧು ಹೇಳಿದ್ದಾರೆ. 

ಕ್ಯಾಲಿಫೋರ್ನಿಯಾ ಹಾಗೂ ಡ್ಯಾವಿಸ್ ವಿಶ್ವವಿದ್ಯಾಲಯಗಳ ಚಾನ್ಸಲರ್ ಜೊತೆ ಆನ್ ಲೈನ್  ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೃಷಿ, ಆರೋಗ್ಯ, ಡಿಜಿಟಲ್, ಹವಾಮಾನ ಬದಲಾವಣೆ  ಸೇರಿ ಹಲವು ಮಹತ್ವದ  ಸಂಶೋಧನೆ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಬಳಿಕ ಸಂಧು ಟ್ವೀಟ್ ಮಾಡಿದ್ದಾರೆ.

ಚಾನ್ಸಲರ್ ಮೇ   ಅತ್ಯುತ್ತಮ ಶಿಕ್ಷಣ ತಜ್ಞರೆಂದು ಗುರುತಿಸಿಕೊಂಡಿದ್ದು,  ಶಿಕ್ಷಣ ಕ್ಷೇತ್ರದಲ್ಲಿನ ಅವರ ಸಾಧನೆ ಗುರುತಿಸಿ ಹಿಂದಿನ ಒಬಾಮಾ ಸರ್ಕಾರದಲ್ಲಿ ಅವರನ್ನು ಗೌರವಿಸಿತ್ತು.   

ಸುದ್ದಿ ಓದಿ