ಅಂತರರಾಷ್ಟ್ರೀಯ

ಭೂಕಂಪನ, ಹಾನಿ ವರದಿಯಿಲ್ಲ

ಭೂಕಂಪನ,  ಹಾನಿ ವರದಿಯಿಲ್ಲ

ಮಾಸ್ಕೋ, ಫಿಜಿಯಲ್ಲಿಮೇ 8: ಫಿಜಿ ದ್ವೀಪ ರಾಷ್ಟ್ರದ ಬಳಿ ಭೂಕಂಪನ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ  6.0 ಎಂದು ದಾಖಲಾಗಿರುವುದಾಗಿ ಅಮೆರಿಕ  ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. 

ಲೆವುಕಾ ಪಟ್ಟಣದಿಂದ ಪೂರ್ವಕ್ಕೆ 340 ಕಿಲೋಮೀಟರ್ ದೂರದಲ್ಲಿರುವ 398 ಕಿಲೋಮೀಟರ್ (247 ಮೈಲಿ) ಆಳದಲ್ಲಿ ಕಂಪನವಾಗಿದೆ ಆದರೆ . ಭೂಕಂಪದಿಂದ ಸದ್ಯ ಯಾವುದೇ ಜೀವ ಹಾನಿ ಆಸ್ತಿ ಹಾನಿಯಾಗಿರುವ  ಬಗ್ಗೆ ಯಾವುದೇ ವರದಿಯಾಗಿಲ್ಲ. 

ಮೇಲಾಗಿ ಯಾವುದೇ ಸುನಾಮಿ ಎಚ್ಚರಿಕೆ ಘೋಷಿಸಲಾಗಿಲ್ಲ. ಫಿಜಿ ಭೂಕಂಪನದಿಂದ ಸಕ್ರಿಯವಾಗಿರುವ ವಲಯದಲ್ಲಿ ರಿಂಗ್ ಆಫ್ ಫೈರ್ ಎಂದು ಕರೆಯಲ್ಪಡುತ್ತಿದ್ದು, ಇಲ್ಲಿ ಪದೆ. ಪದೇ ಭೂಕಂಪಗಳಾಗುತ್ತಿರುತ್ತದೆ. ಎಂದು ಹೇಳಲಾಗಿದೆ. 

ಸುದ್ದಿ ಓದಿ