ಅಂತರರಾಷ್ಟ್ರೀಯ

ಈಜಿಪ್ಟ್ ಗೆ 854,000 ಡೋಸ್ ಅಸ್ಟ್ರಾಜೆನೆಕಾ ಕೊವಿಡ್ ಲಸಿಕೆ ಪೂರೈಕೆ

ಈಜಿಪ್ಟ್ ಗೆ  854,000 ಡೋಸ್ ಅಸ್ಟ್ರಾಜೆನೆಕಾ ಕೊವಿಡ್ ಲಸಿಕೆ ಪೂರೈಕೆ

ಕೈರೋ, ಏಪ್ರಿಲ್ 1 : ಈಜಿಪ್ಟ್‌ ಗೆ  ಗುರುವಾರ ರಾತ್ರಿಯವರೆಗೆ 854,000 ಡೋಸ್‌ಗಳಷ್ಟು ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ಪೂರೈಕೆಯಾಗಿದೆ  ಎಂದು ಆರೋಗ್ಯ ಸಚಿವಾಲಯದ ವಕ್ತಾರ ಖಲೀದ್ ಮುಗಾಹೇದ್ ತಿಳಿಸಿದ್ದಾರೆ. "ಕೋವಾಕ್ಸ್ ಕಾರ್ಯವಿಧಾನದಡಿಯಲ್ಲಿ ವಿತರಿಸಲಾದ 854,400 ಡೋಸ್‌ ಅಸ್ಟ್ರಾಜೆನೆಕಾ ಲಸಿಕೆಯನ್ನು ಕೈರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲಾಗಿದೆ  ಎಂದು ಮುಗಾಹೆಡ್ ಹೇಳಿದರು ಒಟ್ಟಾರೆಯಾಗಿ, ಈಜಿಪ್ಟ್ 40 ಮಿಲಿಯನ್ ಡೋಸ್ ಲಸಿಕೆಗೆ ಆದೇಶಿಸಿತ್ತು . ಮಂದಿನ ಮೂರು ತಿಂಗಳಲ್ಲಿ ಎರಡನೇ  ಕಂತಿನ ಲಸಿಕೆಯನ್ನು  ನಾಗರಿಕರು ಪಡೆಯಲಿದ್ದಾರೆ ಎಂದೂ   ಮುಗಾಹೇದ್ ಹೇಳಿದರು.


ಸುದ್ದಿ ಓದಿ