ನಾಳೆ 22ನೇ ಸಾಧನ ಸಪ್ತಾಹಕ್ಕೆ ಚಾಲನೆ
ಹಾವೇರಿ೦೨: ನರಸಿಂಹೇಶ್ವರ ಮಹಾರಾಜರ ಸೇವಾ ಮಂಡಳಿ ವತಿಯಿಂದ 22ನೇ ಸಾಧನ ಸಪ್ತಾಹವನ್ನು ಮೇ.4,5 ರಂದು ಜರುಗಲಿದೆ. 4ರಂದು ಮು. 5-00ಗಂಟೆಗೆ ಕಾಕಡಾರತಿ ನಂತರ 10-00ಗಂಟೆಗೆ ವೀಣಾ ಪೂಜೆಯ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಗುವದು. ಆಗಮಿಸಿದ ಸಂತರಿಂದ ಭಜನೆ-ಪ್ರವಚನ ನಂತರ ಮಹಾಪ್ರಸಾದ ಜರುಗಲಿದೆ. ಸಂಜೆ 7-00ಗಂಟೆಗೆ ಪಾಲಕಿ ಸೇವೆ ಮತ್ತು ಮಹಾರಾಜರ ಭಾವಚಿತ್ರ ಮೆರವಣಿಗೆ ಜರುಗುವದು. ಕಲ್ಲಳ್ಳಿ ಗ್ರಾಮದ ತಿಮ್ಮಣ್ಣ ಪೂಜಾರ ತಂಡದಿಂದ ಭಕ್ತಿಗೀತೆ ಸಂಗೀತ ಕಾರ್ಯಕ್ರಮವಿದೆ.
5ರಂದು ಬೆಳಗಿನ ಜಾವ ಕಾಕಡಾರತಿ ನಂತರ ಅನುಭವಿ ಸಂತರಿಂದ ಧ್ಯಾನ, ದಾಸ ಭೋಧ-ವಾಚನ ನಂತರ ಹಿಮಾಲಯ ತಪಸ್ವೀಗಳಾದ ರಾಮಕೃಷ್ಣ ಮಹಾರಾಜರಿಂದ ಆಶೀರ್ವಚನ ನಮತರ ಪುಷ್ಪವೃಷ್ಠಿ ಹಾಗೂ ಮಹಾಪ್ರಸಾದ ಜರುಗಲಿದೆ. ಈ ಮೇಲಿನ ಕಾರ್ಯಕ್ರಮಗಳೆಲ್ಲ ಹಾವೇರಿಯ ಕೃಷ್ಣ ದೇವಸ್ಥಾನದ ಬಳಿ ಇರುವ ನರಸಿಂಹೇಶ್ವರ ಮಹಾರಾಜರ ಆದ್ಯಾತ್ಮಿಕ ಹಾಗೂ ಯೋಗ ಮಂದಿರದಲ್ಲಿ ಜರುಗಲಿದೆ. ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರು ಮಹಾರಾಜರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 