ಕುಷ್ಟಗಿ

ಕುಷ್ಟಗಿ ಪತ್ರಕರ್ತರ ಸಂಘದ ಗುರುತಿನ ಕಾರ್ಡ ವಿತರಣೆ

ಕುಷ್ಟಗಿ ಪತ್ರಕರ್ತರ ಸಂಘದ  ಗುರುತಿನ ಕಾರ್ಡ ವಿತರಣೆ

ಕುಷ್ಟಗಿ.ಜೂ.01; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದ ವತಿಯಿಂದ ಶುಕ್ರವಾರ ಬೆಳಿಗ್ಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ  2023-24 ನೇ ಸಾಲಿನ ನವೀಕರಣ ಹಾಗೂ ನೂತನ ಸದಸ್ಯತ್ವದ ಗುರುತಿನ ಕಾರ್ಡಗಳನ್ನು ಸಂಘದ ಅಧ್ಯಕ್ಷ ಅನೀಲಕುಮಾರ ಅಲಮೇಲ ಹಾಗೂ ಪ್ರಧಾನ ಕಾರ್ಯದರ್ಶಿ  ಬಸವರಾಜ ಪಲ್ಲೇದ ವಿತರಿಸಿದರು. 

ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶ್ರೀನಿವಾಸ ಜ್ಯಾಗೀರದಾರ, ರವೀಂದ್ರ ಬಾಕಳೆ, ಗೌರವಾಧ್ಯಕ್ಷ ಮುಖೇಶ್ ನಿಲೋಗಲ್, ವೆಂಕಟೇಶ್ ಕುಲಕರ್ಣಿ, ಖಜಾಂಚಿ ಅನೀಲಕುಮಾರ ಕಮ್ಮಾರ, ಸಹ ಕಾರ್ಯದರ್ಶಿ  ಪವಾಡೆಪ್ಪ ಚೌಡ್ಕಿ, ಶಾಮೀದ್  ದೋಟಿಹಾಳ, ಶರಣಬಸವ ನವಲಹಳ್ಳಿ, ಭೀಮನಗೌಡ ಪಾಟೀಲ್, ಶಿವರಾಜ್ ಬಂಡಿಹಾಳ, ಏಕನಾಥ ಮೇದಿಕೇರಿ, ಪರಶಿವಮೂತರ್ಿ ಮಾಟಲದಿನ್ನಿ, ಮಲ್ಲಿಕಾರ್ಜುನ ಮೇದಿಕೇರಿ, ಸಂಗಮೇಶ ಮುಶಿಗೇರಿ, ಶರಣಪ್ಪ ಲೈನದ್, ಸಂಗಮೇಶ ಲೂತಿಮಠ, ದೇವರಾಜ ಮ್ಯಾದನೇರಿ ಉಪಸ್ಥಿತರಿದ್ದರು. 

2023-24 ನೇ ಸಾಲಿನ ಗುರುತಿನ ಕಾರ್ಡಗಳ ನವೀಕರಣ ಹಾಗೂ ನೂತನ ಸದಸ್ಯತ್ವಕ್ಕೆ 35 ಸದಸ್ಯರು ಅರ್ಜಿ ಸಲ್ಲಿಸಿದ್ದರು. 

ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು ಅವುಗಳನ್ನು ಅನುಮೋದನೆಗೊಳಿಸಿ ನವೀಕರಣ ಹಾಗೂ ನೂತನ ಸದಸ್ಯತ್ವ ಕಾರ್ಡಗಳನ್ನು ಕಳುಹಿಸಿದ್ದಾರೆ 

ಸುದ್ದಿ ಓದಿ