ಮೂಡಲಗಿ

ವಿಕ್ರಮ ಕಮದಾಳ ನಿಧನ

ವಿಕ್ರಮ ಕಮದಾಳ ನಿಧನ

ಮೂಡಲಗಿ 26 ಇಲ್ಲಿಯ ವಿದ್ಯಾನಗರದ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್‌.ಎಂ.ಕಮದಾಳ ಅವರ ಪುತ್ರ ವಿಕ್ರಮ ಸುಭಾಷ ಕಮದಾಳ (32) ಸೋಮವಾರ ರಾತ್ರಿ ನಿಧನರಾದರು.  

ಅವರು ತಂದೆ, ತಾಯಿ, ಪತ್ನಿ, ಸಹೋದರಿ ಹಾಗೂ ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ