ಮೂಡಲಗಿ

ಕೆಂಚಪ್ಪ ಹಾಲಣ್ಣವರ ನಿಧನ

ಕೆಂಚಪ್ಪ  ಹಾಲಣ್ಣವರ ನಿಧನ

ಬೆಟಗೇರಿ 16: ಗ್ರಾಮದ ಕುರುಬ ಸಮಾಜದ ಹಿರಿಯರಾದ ಕೆಂಚಪ್ಪ ಫಕೀರಪ್ಪ ಹಾಲಣ್ಣವರ (95) ಬುಧವಾರ ಸೆ.14ರಂದು ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ನಾಲ್ಕು ಜನ ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ 

ಸುದ್ದಿ ಓದಿ