ಮೂಡಲಗಿ ಈರಪ್ಪ ಪತ್ತಾರ ನಿಧನ ಲೋಕದರ್ಶನ ವರದಿ 4 ಡಿಸೆಂಬರ್ 2022, 3:51 ಅಪರಾಹ್ನ ನವೀಕರಿಸಲಾಗಿದೆ: 20 ನವೆಂಬರ್ 2024, 3:32 ಅಪರಾಹ್ನ ಮೂಡಲಗಿ 04: ಸಮೀಪದ ಇಟ್ನಾಳ ಗ್ರಾಮದ ಈರಪ್ಪ ಬಸಪ್ಪ ಪತ್ತಾರ (75) ನಿಧನರಾದರು. ಅವರು ಪತ್ನಿ, ಐವರು ಪುತ್ರರು, ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.