ಸಿಡಿಲ ಬಡಿದು ಎಮ್ಮೆಗಳ ಸಾವು
Buffaloes killed by lightning
ತಾಳಿಕೋಟಿ 27: ತಾಲೂಕಿನ ಹಿರೂರ ಗ್ರಾಮದ ರೈತ ಮುದಕಪ್ಪ ನಿಂಗಪ್ಪ ಬಾಚಾಳಿ ಇವರ ಜಮೀನಿನಲ್ಲಿ ರವಿವಾರ ಮಧ್ಯಾಹ್ನ 4 ಘಂಟೆ ಸಮೀಪದಲ್ಲಿ ಅಪ್ಪಳಿಸಿದ ಸಿಡಿಲಿನಿಂದಾಗಿ ಮರದ ಕೆಳಗೆ ಕಟ್ಟಿದ ಮೂರು ಎಮ್ಮೆಗಳು ಸಾವನ್ನಪ್ಪಿವೆ. ಬಡ ರೈತ ಮುದಕಪ್ಪ ಬಚಾಳಿ ತನಗಿರುವ ಅಲ್ಪ ಜಮೀನುನೊಂದಿಗೆ ಜೀವನೋಪಾಯಕ್ಕೆ ಎಮ್ಮೆಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದರು ಇದೀಗ ಅಪ್ಪಳಿಸಿದ ಸಿಡಿಲಿನಿಂದಾಗಿ ಎಮ್ಮೆಗಳು ಸಾವನ್ನಪ್ಪಿರುವುದರಿಂದ ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 