ಭೋಗೇಶ್ವರ ಜಾತ್ರಾ ಮಹೋತ್ಸವ
Bhogeshwar Fair Festival
ತಾಳಿಕೋಟಿ 13: ತಾಲೂಕಿನ ಹಿರೂರ ಗ್ರಾಮದಲ್ಲಿ ಅಗಸ್ಟ್18ರಂದು ನಡೆಯಲಿರುವ ಶ್ರೀ ಭೋಗೇಶ್ವರರ ಜಾತ್ರಾ ಮಹೋತ್ಸವಕ್ಕೆ ಗ್ರಾಮದ ಶ್ರೀ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಶತಾಯುಷಿ ಷ.ಬ್ರ. ಗುರು ಶಾಂತವೀರ ಶಿವಾಚಾರ್ಯರನ್ನು ಗ್ರಾಮಸ್ಥರು ಗೌರವ ಪೂರಕವಾಗಿ ಆಮಂತ್ರಿಸಿದರು. ಈ ಸಮಯದಲ್ಲಿ ಮಠದ ಭಕ್ತಾದಿಗಳಾದ ಶಾಂತಗೌಡ ಬಿರಾದಾರ, ಚಿದಾನಂದ ಚೌದ್ರಿ,ಬಸಲಿಂಗಪ್ಪ ಹಳ್ಳೂರ, ಬಾಪುಗೌಡ ಬಿರಾದಾರ, ದೇವೇಂದ್ರ್ಪ ಕೊಪ್ಪದ, ಚಂದ್ರಶೇಖರ ಯರಗಲ್, ಬಸವರಾಜ ಬಾಡ್ಯಾಳ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 