ಹೂವಿನ ಹಡಗಲಿ

ಜಿಲ್ಲಾ ಪತ್ರಕರ್ತರ ಸಂಘಕ್ಕೆ ಬಸವರಾಜ ಆಯ್ಕೆ, ಸನ್ಮಾನ

ಜಿಲ್ಲಾ ಪತ್ರಕರ್ತರ ಸಂಘಕ್ಕೆ ಬಸವರಾಜ ಆಯ್ಕೆ, ಸನ್ಮಾನ

ಜಿಲ್ಲಾ ಪತ್ರಕರ್ತರ ಸಂಘಕ್ಕೆ ಬಸವರಾಜ ಆಯ್ಕೆ, ಸನ್ಮಾನ 

ಹೂವಿನಹಡಗಲಿ 15 : ವಿಜಯನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯ ರಾಗಿ ಎಸ್‌.ಎಂ.ಬಸವರಾಜ ಅವಿರೋಧ ಅಯ್ಕೆ ಯಾಗಿದ್ದಾರೆ.ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಎಸ್‌.ಎಂ.ಬಸವರಾಜ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ವೇಳೆ ತಾಲ್ಲೂಕು ಅದ್ಯಕ್ಷ ಎಂ.ಪಿ.ಎಂ.ಶಿವಪ್ರಕಾಶ್, ಉಪಾಧ್ಯಕ್ಷ ಎಲ್‌.ಅಕ್ಬರ್, ಕಾರ್ಯ ದರ್ಶಿ ಕೆ.ಸೋಮಶೇಖರ್, ಸದಸ್ಯರಾದ ಎಸ್‌.ಅಶ್ವಥ್ ನಾರಾಯಣ, ಪಿ.ವೀರಣ್ಣ, ಹೆಚ್‌.ವಿಶ್ವನಾಥ, ಎಂ.ಅಶೋಕ, ಕೆ.ಅಯ್ಯನಗೌಡ, ಕೆ.ಚಂದ್ರ​‍್ಪ, ಹೆಚ್‌.ಚಂದ್ರ​‍್ಪ ಇದ್ದರು. 


ಸುದ್ದಿ ಓದಿ