ಅಂತರರಾಷ್ಟ್ರೀಯ

ಫ್ರೆಂಚ್ ಸಂಸ್ಕೃತಿ ಸಚಿವರಿಗೂ ಅಮರಿಕೊಂಡ ಕೊರೋನ ಸೋಂಕು

ಫ್ರೆಂಚ್ ಸಂಸ್ಕೃತಿ ಸಚಿವರಿಗೂ ಅಮರಿಕೊಂಡ ಕೊರೋನ ಸೋಂಕು

ಪ್ಯಾರಿಸ್, ಮಾರ್ಚ್ 21 : ಫ್ರಾನ್ಸ್‌ನ ಸಂಸ್ಕೃತಿ ಸಚಿವ ರೋಸ್ಲೀನ್ ಬ್ಯಾಚೆಲಾಟ್ ಅವರುಗೆ ಕೋವಿಡ್ ಸೋಂಕು  ಅಮರಿಕೊಂಡಿದೆ. ಅವರು  ಕೋವಿಡ್ -19 ಪರೀಕ್ಷೆಗೆ ಒಳಗಾಗಿ ಪಾಸಿಟಿವ್ ಎಂಬ ವರದಿಯಾಗಿದ್ದು ಸ್ವಯಂ ಪ್ರತ್ಯೇಕವಾಗಿರುವುದಾಗಿ ಅವರೆ ಹೇಳಿಕೊಂಡಿದ್ದಾರೆ. "ಉಸಿರಾಟದ ತೊಂದರೆಯ ಲಕ್ಷಣಗಳ ನಂತರ, ನಾನು ಪರೀಕ್ಷೆ ಮಾಡಿಸಿದ್ದು, ಬಳಿಕ ವೈದ್ಯಕೀಯ  ಪರಿಕ್ಷೆಯಲ್ಲಿ ಕೋವಿಡ್ ಎಂಬುದು ಖಚಿತವಾಗಿದೆ. ನನ್ನ ಜೊತೆ ಸಂಪರ್ಕಕ್ಕೆ ಬಂದವರು  ಆರೋಗ್ಯದ ಕಡೆ ಗಮನ ಕೊಡಿ ಸಚಿವರು ಸಂಜೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.  ವಾರದಲ್ಲಿ ನನ್ನ ವೇಳಾಪಟ್ಟಿ ಕೆಲವು  ಬದಲಾವಣೆಯಾಗಿದ್ದು ನಿಯಮಿತವಾಗಿ ತನ್ನ ಸ್ಥಿತಿಯ ಬಗ್ಗೆ ಹೊಸ ಮಾಹಿತಿ  ನೀಡುವುದಾಗಿಯೂ  ಸಚಿವರು ಹೇಳಿದ್ದಾರೆ. 


ಸುದ್ದಿ ಓದಿ