ಅಂತರರಾಷ್ಟ್ರೀಯ

ಅವಿಷ್ಕ ಗುಣವರ್ಧನೆ ಅಫ್ಘಾನಿಸ್ತಾನದ ಕೋಚ್

ಅವಿಷ್ಕ ಗುಣವರ್ಧನೆ  ಅಫ್ಘಾನಿಸ್ತಾನದ  ಕೋಚ್

ಕಾಬೂಲ್, ಆಗಸ್ಟ್‌ 18: ತಾಲಿಬಾನಿಗಳ   ಕಪಿ ಮುಷ್ಟಿಗೆ  ಸಿಲುಕಿರುವ    ತಮ್ಮ ದೇಶದಲ್ಲಿ    ಅಫ್ಘಾನಿಸ್ತಾನ  ಕ್ರಿಕೆಟ್ ಮಂಡಳಿ  ಹೊಸ  ನಿರ್ಣಯ  ತೆಗೆದುಕೊಂಡಿದೆ.  ಶ್ರೀಲಂಕಾದ ಮಾಜಿ ಆಟಗಾರ ಅವಿಷ್ಕ ಗುಣವರ್ಧನೆ   ಅವರನ್ನು ತನ್ನ  ರಾಷ್ಟ್ರೀಯ  ಕ್ರಿಕೆಟ್‌  ತಂಡದ ಕೋಚ್ ಆಗಿ ನೇಮಿಸಿದೆ.   ಈ  ವಿಷಯವನ್ನು  ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ    ಅಧಿಕೃತ  ಟ್ವೀಟರ್‌  ನಲ್ಲಿ   ದೃಢಪಡಿಸಿದೆ.

ಗುಣವರ್ಧನೆ  ಶ್ರೀಲಂಕಾ ಪರ 6 ಟೆಸ್ಟ್‌  ಗಳು,  61 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟಿ 10 ಪಂದ್ಯಗಳಲ್ಲಿ   ಅಕ್ರಮಗಳಲ್ಲಿ ಭಾಗಿಯಾಗಿದ್ದ  ಆರೋಪ ಹೊತ್ತಿದ್ದ ಗುಣವರ್ಧನೆ ಅವರನ್ನು ಕಳೆದ ಮೇ ತಿಂಗಳಲ್ಲಿ ಐಸಿಸಿ  ಆರೋಪ ಮುಕ್ತಗೊಳಿಸಿತ್ತು. 

ಸುದ್ದಿ ಓದಿ