ಮೂಡಲಗಿ

ಯೋಧ ಅಮರೇಶ ತಾಯಿಯ ಹತ್ಯೆ ಖಂಡಿಸಿ ಮನವಿ

ಯೋಧ ಅಮರೇಶ ತಾಯಿಯ ಹತ್ಯೆ ಖಂಡಿಸಿ ಮನವಿ

ಲೋಕದರ್ಶನ ವರದಿ 


ಮೂಡಲಗಿ 21: ಭಾರತೀಯ ಸೇನೆಯಲ್ಲಿ ಸೇವಾನಿರತ ಯೋಧ ಅಮರೇಶ ಅವರ ಹುಟ್ಟೂರು ರಾಯಚೂರ ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಿಲೋಗಲ್ ಗಾಮದಲ್ಲಿ ಇತ್ತೀಚಿಗೆ ನಡೆದ ಯೋಧ ಅಮರೇಶ ತಾಯಿಯ   ಹತ್ಯೆ ಖಂಡಿಸಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ರಾಮಚಂದ ಮಾಳೇದವರ ಅವರ ನೇತೃತ್ವದಲ್ಲಿ ಹತ್ಯೆಯ ಆರೋಪಿಗಳನ್ನು ಶೀಘ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗಹಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತಿಗಳಿಗೆ  ಶನಿವಾರ ಮನವಿ ಸಲ್ಲಿಸಿದರು.  

 ಇದಕ್ಕೂ ಮೊದಲು ಕಲ್ಮೇಶ್ವರ ವೃತ್ತದಲ್ಲಿ ಪತಿಭಟನೆ ನಡೆಸಿ ನಂತರ ತಹಸೀಲ್ದಾರ ಕಚೇರಿವರೆಗೆ ಪಾದಯಾತೆ ಮೂಲಕ ತೆರಳಿ ಮನವಿ ಸಲ್ಲಿಸಿದರು. 

ಅರ್ಜುನ ಕೋಲೂರ, ಮಹಾಲಿಂಗ ಬಬಲಿ, ಭೀಮಪ್ಪ ಪಾಟೀಲ, ಸುರೇಶ ಅಂಗಡಿ, ಇಬ್ರಾಹೀಂ ನದಾಫ, ಸಂಗೀತಾ ಬಾಗಿಮನಿ, ಉದ್ದವ್ವ ಮುರಕುಂಬಿ, ಅನೀತಾ ಮಿರ್ಜಿ, ಮಹಾದೇವಿ ನಾಂವಿ, ಕರುನಾಡು ಸೈನಿಕ ತರಬೇತಿಯ ಪಶಿಕ್ಷಣಾರ್ಥಿಗಳು ಮತ್ತಿತರರು ಇದ್ದರು. 


ಸುದ್ದಿ ಓದಿ