2025-26ನೇ ಸಾಲಿನ ಕೇಂದ್ರ ಆರ್ಥಿಕ ನೀತಿ ಕೈಬಿಡುವಂತೆ ಮನವಿ
Appeal to abandon the Central Economic Policy for 2025-26
ಹೊಸಪೆಟೆ 15:ಸದರಿ ಮನವಿಯಲ್ಲಿಕೇಂದ್ರ ಸರ್ಕಾರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ, ಕುಟುಂಬ ಪಿಂಚಣಿದಾರರ ವೇತನವನ್ನು ಪುರಸ್ಕರಿಸಲು ಈಗಾಗಲೆ 8ನೇ ವೇತನಆಯೋಗವನ್ನುರಚನೆ ಮಾಡಿದೆ. ಕೇಂದ್ರ ಸರ್ಕಾರವು ದಿನಾಂಕ : 25.03.2025 ರಂದು ಲೋಕಸಭೆಯಲ್ಲಿಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್ ರವರುಆರ್ಥಿಕ ಬಿಲ್ಲನ್ನು ಮಂಡಿಸುವಾಗ ದಿನಾಂಕ : 01.04.2026ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ, ಪಿಂಚಣಿ ಮತ್ತುಕುಟುಂಬ ಪಿಂಚಣಿಯನ್ನು ಪುರಸ್ಕರಿಸಲು ಸಾಧ್ಯವಾಗುವುದಿಲ್ಲವೆಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಇದರಿಂದ ದಿನಾಂಕ : 01.04.2026ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ, ಪಿಂಚಣಿ ಮತ್ತುಕುಟುಂಬ ಪಿಂಚಣೀದಾರರಿಗೆಆರ್ಥಿಕ ಸಂಕಷ್ಟಕೊಳಗಾಗುತ್ತಾರೆ.ಆದಕಾರಣಕೇಂದ್ರ ಸರ್ಕಾರದ ನೀತಿಯನ್ನುಕೈಬಿಡುವಂತೆ ಖಂಡಿಸಿ ಹೋರಾಟ ನಡೆಸಲಾಗುವುದುಎಂದು ತಿಳಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿಜಿಲ್ಲಾಘಟಕದಜಿಲ್ಲಾಧ್ಯಕ್ಷರಾದ ಬಿ.ರಾಮಪ್ಪ, ಕಾರ್ಯದರ್ಶಿ ಎಂ.ನಾಗಲಿಂಗಪ್ಪ, ತಾಲೂಕುಘಟಕದಅಧ್ಯಕ್ಷರಾದರಾಜಶೇಖರ್ ಪಾಟೀಲ್, ಉಪಾಧ್ಯಕ್ಷರಾದ ವಿಜಯಕುಮಾರ್, ಕಾರ್ಯದರ್ಶಿ ಎಸ್.ಎಂ.ಸಿದ್ದಲಿಂಗಯ್ಯ, ಖಜಾಂಚಿಯಾದ ಮಂಜುನಾಥಸ್ವಾಮಿ, ಕೆ.ರಾಮಪ್ಪ, ಪೋಲಿಸ್ ಇಲಾಖೆಯಅಧ್ಯಕ್ಷರಾದಎಂ.ಕುಮಾರಸ್ವಾಮಿ, ಯು.ಆಂಜನೇಯಲು, ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ವರದಿಯನ್ನುತಮ್ಮ ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟಗೊಳಿಸಬೇಕೆಂದು ಕೋರಲಾಗಿದೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 