ಸಿಧ್ದಸಿರಿ ಕಾನೂನು ವಿಧ್ಯಾಲಯದ ವಿಧ್ಯಾರ್ಥಿಗಳ ಸಾಧನೆ
Achievements of students of Siddhasiri Law School
ವಿಜಯಪುರ 16: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಕಲ್ಬುರ್ಗಿ ವಲಯದ ಅಂತರ್ ಕಾಲೇಜು 9ನೇ ಅಥ್ಲೆಟಿಕ್ಸ್ ಟ ಮೀಟ್ ದಿನಾಂಕ 8.12.2025 ರಂದು ಪುರುಷ ಮತ್ತು ಮಹಿಳೆಯರಿಗಾಗಿ 2025- 26ನೇ ಸಾಲಿನ ಆಯ್ಕೆ ಪ್ರಕ್ರಿಯೆ ಅರ್ ವ್ಹಿ. ಬಿಡಪ್ಪ ಕಾನೂನು ಮಹಾವಿದ್ಯಾಲಯ ಬೀದರಲ್ಲಿ ಜರುಗಿದ್ದವು. ಈ ಆಯ್ಕೆಯ ಪ್ರಕ್ರಿಯೆಯಲ್ಲಿ ಸಿದ್ಧೇಶ್ವರ ಸಂಸ್ಥೆಯ ಸಿದ್ಧಸಿರಿ ಕಾನೂನು ಮಹಾವಿದ್ಯಾಲಯದ ವಿಜಯಪುರದ ವಿದ್ಯಾರ್ಥಿಗಳಾದ ನಾರಾಯಣ ಲಕ್ಷ್ಮೇಶ್ವರ 100 ಮೀಟರ್ ಓಟವನ್ನು 9 ಸೆಕೆಂಡಿನಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ ಹಾಗೂ ದಿವ್ಯ ನಿಕ್ಕಮ್ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪೂಜ ರಜಪೂತ ಗುಂಡು ಎಸೆತದಲ್ಲಿ ಮತ್ತು ಚಕ್ರ ಎಸೆತದಲ್ಲಿ ತೃತೀಯ ಸ್ಥಾನ ಮತ್ತು ರಾಘವೇಂದ್ರ ಬಜಂತ್ರಿ ಅನಿಲ್ ವಾಲಿಕಾರ್ ರವಿಕುಮಾರ್ ಡೋಣಿ , ನಾರಾಯಣ ಲಕ್ಷ್ಮೇಶ್ವರ 4*400 ಮೀಟರ್ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ ಆದ್ದರಿಂದ ಸಿದ್ದೇಶ್ವರ ಸಂಸ್ಥೆ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಮತ್ತು ನಿರ್ದೇಶಕರು ಹಾಗೂ ಕಾಲೇಜಿನ ಪ್ರಾಚಾರ್ಯರು ಬೋಧಕ ಬೋಧಕ ಸಿಬ್ಬಂದಿಯವರು ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 