ಅಂತರರಾಷ್ಟ್ರೀಯ

ಬಾಂಗ್ಲಾದೇಶದಲ್ಲಿ 1,290 ಹೊಸ ಪ್ರಕರಣ - 31 ಸಾವು

ಬಾಂಗ್ಲಾದೇಶದಲ್ಲಿ 1,290 ಹೊಸ ಪ್ರಕರಣ -  31 ಸಾವು

ಢಾಕಾ, ಮೇ 14: ಬಾಂಗ್ಲಾದೇಶದಲ್ಲಿ ಹೊಸದಾಗಿ  1,290 ಹೊಸ ಕರೋನ  ಸೋಂಕು  ಪ್ರಕರಣಗಳು ಮತ್ತು 31  ಸಾವು ಸಂಭವಿಸಿದೆ ಎಂದು ಆರೋಗ್ಯ ಸೇವೆಗಳ ನಿರ್ದೇಶನಾಲಯ ಜನರಲ್ (ಡಿಜಿಎಚ್‌ಎಸ್) ತಿಳಿಸಿದೆ 

ದೇಶದಲ್ಲಿ ಈವರೆಗೆ ಸಾವಿನ ಸಂಖ್ಯೆ 12,076 ಕ್ಕೆ ಏರಿಕೆಯಾಗಿದೆ ಇಲಾಖೆ ವರದಿ ಹೇಳಿದೆ.ಅಧಿಕೃತ ಮಾಹಿತಿಯಂತೆ ಬಾಂಗ್ಲಾದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 13,471 ಮಾದರಿಗಳನ್ನು ಪರೀಕ್ಷಿಸಲಾಗಿದೆ .  ಗುರುವಾರ ದೇಶದಲ್ಲಿ  719,619 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು  ಡಿಜಿಎಚ್‌ಎಸ್ ತಿಳಿಸಿದೆ. 

ಅಧಿಕೃತ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದಲ್ಲಿ ಕೋವಿಡ್  ಸಾವಿನ ಪ್ರಮಾಣವು ಈಗ 1.55ರಷ್ಟಿದೆ. ಮತ್ತು  ಪ್ರಸ್ತುತ ಚೇತರಿಕೆ ಪ್ರಮಾಣ 92.41 ಪ್ರತಿಶತದಷ್ಟಿದೆ ಎಂದೂ  ವರದಿ ಹೇಳಿದೆ. 

ಸುದ್ದಿ ಓದಿ