ಕಲಕೇರಿ ಗ್ರಾಮದ ಬಹುಪಯೋಗಿ ಭವನ ಕಾಮಗಾರಿಗೆ ಚಾಲನೆ
Work on the multipurpose building in Kalakeri village begins
ತಾಳಿಕೋಟೆ 24 : ತಾಲ್ಲೂಕಿನ ಕಲಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಂಪೂರ ಪಿ.ಟಿ ಗ್ರಾಮದಲ್ಲಿ ರೂ.1 ಕೋಟಿ ವೆಚ್ಚದ ಬಹುಪಯೋಗಿ ಭವನ ನಿರ್ಮಾಣ ಕಾಮಗಾರಿಗೆ ಗ್ರಾಮದ ಪ್ರಮುಖರಾದ ದಸ್ತಗೀರಪಟೇಲ ಬಿರಾದಾರ ಅವರು ಭಾನುವಾರ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಮಹಮ್ಮದ್ ಅಲ್ತಾಫ ಲಕ್ಕುಂಡಿ, ಮುಖಂಡರಾದ ಅಹ್ಮದ್ ಹುಸೇನ ಮೋಮಿನ, ಗ್ರಾ.ಪಂ.ಸದಸ್ಯ ದ್ಯಾವಪ್ಪ ಹರಿಜನ, ಬಾಬು ಉಣ್ಣಿಭಾವಿ, ಭಾಷಾಸಾಬ ಸಿರಸಗಿ, ಲಾಳೇಸಾಬ ಬನ್ನೆಟ್ಟಿ, ಮಹಿಬೂಬಸಾಬ ಸಿರಸಗಿ, ಇಮಾಮಪಟೇಲ ಬಿರಾದಾರ, ಸಿದ್ದಯ್ಯ ನಂದಿಮಠ, ಖಾಸಿಂಸಾಬ್ ನಾಯ್ಕೋಡಿ, ಡಾ.ಎಂ.ಎಂ.ಗುಡ್ನಾಳ, ರಾಮರಾವ್ ದೇಶಮುಖ, ಗಫೂರಸಾಬ ಇಮಾರತವಾಲೆ, ಕಿರಣ ಕುಮಾರ ದೇಸಾಯಿ, ದಸ್ತಗೀರ ಪಟೇಲ ಬಿರಾದಾರ, ದ್ಯಾವಪ್ಪ ಹರಿಜನ್, ಎಂ.ಎಂ.ಲಷ್ಕರಿ, ಸಲೀಂ ನಾಯ್ಕೋಡಿ, ಎಚ್.ಡಿ ನದಾಫ್, ಡಾ.ಕೆ.ಎಂ.ಗುಡ್ನಾಳ, ನಬಿಸಾಬ ಸಿರಸಗಿ ಹಾಗೂ ರಾಮಪುರ, ಕಲಕೇರಿ ಹುಣಶ್ಯಾಳ ಗ್ರಾಮದ ಪ್ರಮುಖರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 