ಅಂತರರಾಷ್ಟ್ರೀಯ

ಅಸ್ಟ್ರಾಜೆನೆಕಾ ಲಸಿಕೆ ತುರ್ತು ಬಳಕೆಗೆ ಡಬ್ಲ್ಯುಎಚ್‌ಒ ಅನುಮೋದನೆ

ಅಸ್ಟ್ರಾಜೆನೆಕಾ ಲಸಿಕೆ ತುರ್ತು ಬಳಕೆಗೆ ಡಬ್ಲ್ಯುಎಚ್‌ಒ  ಅನುಮೋದನೆ

ಜಿನೀವಾ, ಫೆಬ್ರವರಿ 16:ಕೋವಿಡ್  ನಿಯಂತ್ರಿಸುವ , ಅಸ್ಟ್ರಾಜೆನೆಕಾ  ಆಕ್ಸ್‌ಫರ್ಡ್ ಸಿಒವಿಐಡಿ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನುಮೋದನೆ ನೀಡಿದೆ. ಲಸಿಕೆಯ ರೂಪಾಂತರಗಳಲ್ಲಿ ಒಂದನ್ನು ದಕ್ಷಿಣ ಕೊರಿಯಾದಲ್ಲಿ ಉತ್ಪಾದಿಸಲಾಗಿದೆ.   ಇನ್ನೊಂದು ಭಾರತದಲ್ಲಿ ತಯಾರಿಸಲಾಗಿದೆ . ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಅನುಮೋದಿಸಿದ ಎರಡನೇ ಲಸಿಕೆ ಇದಾಗಿದೆ. ಜಗತ್ತಿನಾದ್ಯಂತ ಲಸಿಕಾ  ಅಭಿಯಾನ ಬಹಳ ದೊಡ್ಡಮಟ್ಟದಲ್ಲಿ  ಶುರುವಾಗಿದೆ. 



ಸುದ್ದಿ ಓದಿ