ಮುಂಡರಗಿ ಸುರೇಶ ಕರಮುಡಿ ನಿಧನ ಲೋಕದರ್ಶನ ವರದಿ 7 ಡಿಸೆಂಬರ್ 2022, 2:49 ಅಪರಾಹ್ನ ನವೀಕರಿಸಲಾಗಿದೆ: 6 ನವೆಂಬರ್ 2024, 9:25 ಅಪರಾಹ್ನ ಲೋಕದರ್ಶನ ವರದಿಮುಂಡರಗಿ 07: ಪಟ್ಟಣದ ಬೋವಿ ಸಮಾಜದ ಹಿರಿಯರಾದ ಸುರೇಶ ಕರಮುಡಿ (45) ಸೋಮವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ ಇರ್ವರು ಪುತ್ರರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಹೆತ್ತವರು ಕಣ್ಣೀರು ಹಾಕುವಂತೆ ಮಾಡಿದವರಿಗೂ ಭವಿಷ್ಯದಲ್ಲಿ ಕಣ್ಣೀರು ತಪ್ಪಿದ್ದಲ್ಲಾ-ಸಭಾಪತಿ ಬಸವರಾಜ ಹೊರಟ್ಟಿ 14 ಜೂನ್ 2025