ಮದ್ಯ ಪಾನ ಮುಕ್ತ ಸಮಾಜಕ್ಕೆ ಧರ್ಮ ಸ್ಥಳ ಪ್ರೇರಣೆ
Religious places inspire an alcohol-free society
ಮದ್ಯ ಪಾನ ಮುಕ್ತ ಸಮಾಜಕ್ಕೆ ಧರ್ಮ ಸ್ಥಳ ಪ್ರೇರಣೆ
ಹೂವಿನಹಡಗಲಿ 13:ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಬದಲಾವಣೆಗೆ ಮದ್ಯವರ್ಜನ ಶಿಬಿರಗಳು ಸಹಕಾರಿಎಂದು ಮಾಜಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕಅಭಿಪ್ರಾಯ ಪಟ್ಟರು.ಹೂವಿನಹಡಗಲಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 1949ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮದ್ಯವ್ಯಸನದಿಂದಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು ತಲೆದೋರುತ್ತವೆ. ಕುಡಿತದಚಟದಿಂದ ಹಲವು ಕುಟುಂಬಗಳು ಹಾಳಾಗಿದ್ದು ಸಮಾಜದ ಸ್ವಾಸ್ಥ್ಯವನ್ನುಕಾಪಾಡಲು ಮದ್ಯಪಾನ.
ಮುಕ್ತ ಸಮಾಜಕ್ಕೆಧರ್ಮ ಸ್ಥಳ ಗ್ರಾಮೀಣಾಭಿವೃದ್ಧಿ ಪ್ರೇರಣೆಯಾಗಿದೆಎಂದರು.ಸಾನಿಧ್ಯ ವಹಿಸಿದ್ದ ಕೊಂಬಳಿ ಚೌಕಿಮಠದ ಸದ್ಗುರುಗಾಡಿತಾತನವರು.ಡಾ.ರಾಕೇಶ್ ಮಾತನಾಡಿಯುವಕರು ಈಚೆಗೆ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆಎಂದರು.ವಿಜಯನಗರಜಿಲ್ಲಾಜನಜಾಗೃತಿ ವೇದಿಕೆ ಅದ್ಯಕ್ಷ ಕವಾಲಿ ಶಿವಪ್ಪ. ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ .ವಕೀಲರ ಸಂಘದಅದ್ಯಕ್ಷ ವಸಂತಕುಮಾರ .ಬ್ಲಾಕ್‌ಕಾಂಗ್ರೆಸ್‌ಅದ್ಯಕ್ಷರಾದ ಅಟವಾಳಗಿ ಕೊಟ್ರೇಶ್. ಹನುಮಂತ ಪ್ಪ.ಕೆ.ಮುದಕಪ್ಪ. ಹಡಗಲಿ ಯೋಜನಾಧಿಕಾರಿ ಗಳಾದ ಸುಬ್ರಹ್ಮಣ್ಯ.ಮಂಜುನಾಥಇದ್ದರು.ಕೊಪ್ಪಳ ಪ್ರಾದೇಶಿಕ ಕಚೇರಿಯೋಜನಾಧಿಕಾರಿ ನಾಗೇಶ ಪ್ರಾಸ್ತಾವಿಕ ಮಾತನಾಡಿದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 