ರಂಜಾನ್ ಪ್ರಯುಕ್ತ ಶಾಸಕ ಪಠಾಣ ಶರಭತ್ತ ವಿತರಣೆ
MLA Pathana Sharabhat distribution on the occasion of Ramzan
ರಂಜಾನ್ ಪ್ರಯುಕ್ತ ಶಾಸಕ ಪಠಾಣ ಶರಭತ್ತ ವಿತರಣೆ
ಶಿಗ್ಗಾವಿ 31 : ಪಟ್ಟಣದ ಈದ್ಗಾ ಮೈದಾನ ಹೋಗುವ ಮಾರ್ಗ ಮಧ್ಯೆ ರಂಜಾನ್ ಹಬ್ಬದ ಪ್ರಯುಕ್ತ ಶಾಸಕ ಯಾಶೀರಖಾನ ಪಠಾಣ ಹಾಗೂ ದ್ರವೀನ್ ಕನ್ಟ್ರಕ್ಸನ್ ಕಂಪನಿಯ ಸುಜೀತ ಶೆಟ್ಟಿ ಹಾಗೂ ಮನೀಷ ಶೆಟ್ಟಿ ನೇತೃತ್ವದಲ್ಲಿ ಮಜ್ಜಿಗೆ ಮತ್ತು ಶರಭತ್ತ ಪಾನೀಯವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಖಾನ ಮುನಶಿ,ಸಾಧಿಕ ಸವಣೂರ, ಅತ್ತಾವುಲ್ಲಾ ಖಾಜೇಖಾನವರ,ಸೇರಿದಂತೆ ಸಮಾಜದ ಗುರು ಹಿರಿಯರು, ಯುವಕರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 