ರೋಣ

ಮಹಿಳೆಯರ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ ನೀಡಿದ ಶಾಸಕ ಜಿ.ಎಸ್.ಪಾಟೀಲ

ಮಹಿಳೆಯರ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ ನೀಡಿದ ಶಾಸಕ ಜಿ.ಎಸ್.ಪಾಟೀಲ

ರೋಣ :ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿಂದು ಕಾಂಗ್ರೆಸ್ ಸರ್ಕಾರದ ಮಹಿಳೆಯರ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಶಾಸಕ ಜಿ.ಎಸ್.ಪಾಟೀಲ ಚಾಲನೆ ನೀಡಿದರು.ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಐದು ಗ್ಯಾರಂಟಿಗಲ್ಲೊಂದಾದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಇದಾಗಿದ್ದು,ಇಂದಿನಿಂದರಾಜ್ಯಾದ್ಯಂತ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಏಕಕಾಲದಲ್ಲಿ ಮಹಿಳೆಯರ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು.ಇದೇ ಸಂದರ್ಭದಲ್ಲಿ ಆರ್.ಎಸ್.ಪಾಟೀಲ, ವಿ.ಬಿ.ಸೋಮನಕಟ್ಟಿಮಠ,ಮುತ್ತಣ್ಣ ಸಂಗಳದ ,ರಾಜಣ್ಣ ಸುಂಕದ,ಬಾವಾಸಾಬ ಬೇಟಗೇರಿ,ನಾಜಬೇಗಂ ಯಲಿಗಾರ, ಮಂಜುಳಾ ಹುಲ್ಲಣ್ಣವರ, ವಿದ್ಯಾ ದೊಡ್ಡಮನಿ, ಗೀತಾ ಕೊಪ್ಪದ,ಸಂಜಯ್ ದೊಡ್ಡಮನಿ,ದಾವಲಸಾಬ ಬಾಡಿನ,ಮಲ್ಲಯ್ಯ ಮಹಾಪುರುಷರ ಮಠ,ಅಪ್ಪು ಗಿರಡ್ಡಿ, ಹನಮಂತಪ್ಪ ದ್ವಾಸಲ,ಶಿವಕುಮಾರ ಹುಲ್ಲೂರ,ಮಂಜೂರ ಅಲಿ ಯಕ್ಷಂಬಿ,ಸಂತೋಷ ಹಡಪದ ಸಾರಿಗೆ ಘಟಕದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಸುದ್ದಿ ಓದಿ